ರಾಜಕೀಯ ಬಿಜೆಪಿಯಿಂದ ಎಸ್ಟಿ ಸೋಮಶೇಖರ್, ಶಿವರಾಮ ಹೆಬ್ಬಾರ್ ಉಚ್ಛಾಟನೆ : ಪಕ್ಷ ವಿರೋಧಿ ಚಟುವಟಿಕೆ ಆರೋಪ ಬೆಂಗಳೂರು: ಶಾಸಕರಾದ ಎಸ್ಟಿ ಸೋಮಶೇಖರ್ ಹಾಗೂ (ST Somashekhar) ಶಿವರಾಮ್ ಹೆಬ್ಬಾರ್ (Shivaram Hebbar) ಅವರನ್ನು ಭಾರತೀಯ ಜನತಾ ಪಕ್ಷದಿಂದ (BJP) ಪಕ್ಷ ವಿರೋಧಿ ಚಟುವಟಿಕೆ ಹಿನ್ನೆಲೆಯಲ್ಲಿ ಉಚ್ಛಾಟಿಸಲಾಗಿದೆ. ಇಬ್ಬರನ್ನು ೬ ವರ್ಷಗಳ ಕಾಲ ಉಚ್ಚಾಟನೆ (Expelled) ಮಾಡಿ ಬಿಜೆಪಿ ಹೈಕಮಾಂಡ್ Dishaa2 weeks ago2 weeks agoKeep Reading